ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಗುರು ಪುಣ್ಯತಿಥಿ ಇಂದು (ಫೆ 26) ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದಲ್ಲಿ ನಡೆಯಲಿದ್ದು, ಕಾಕತಾಳೀಯ ಎನ್ನುವಂತೆ, ಇಂದೇ ಭಾರತೀಯ ವಾಯುಸೇನೆ, ಪಾಕಿಸ್ತಾನದೊಳಗೆ ನುಗ್ಗಿ, ಉಗ್ರರನ್ನು ಸದೆಬಡಿದಿದೆ.
Terrorist martyr, CRPF personnel Guru Punya Thithi and surgical strike on same day .